ಗೋಣಿಕೊಪ್ಪಲು, ಏ. 7: ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದ ಪೊನ್ನಿಮನೆ ಅಯ್ಯಪ್ಪ, ಬೋಟೆ ಚಾಮುಂಡಿ ದೇವರ ಉತ್ಸವ ತಾ. 8 ಹಾಗೂ 9 ರಂದು ನಡೆಯಲಿದೆ.

ತಾ. 8 ರಂದು ಬಂಡಾರ ಹೊರಡುವದು, ಕೊಟ್ಟಿಪಾಡೋ ಹಾಗೂ ವಿವಿಧ ತೆರೆ ನಡೆಯಲಿದೆ. ತಾ. 9 ರಂದು ಬೆಳಿಗ್ಗೆ 9 ಗಂಟೆಗೆ ಬೋಟೆ ಚಾಮುಂಡಿ, ವಿಷ್ಣು ಮೂರ್ತಿ ತೆರೆ ನಡೆಯಲಿದೆ.