ನೂತನ ಠಾಣಾಧಿಕಾರಿ ನೇಮಕ

ಸಿದ್ದಾಪುರ, ನ. 21: ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ಹೆಚ್.ಎಸ್ ಬೋಜಪ್ಪ ಅವರನ್ನು ನೇಮಕ ಮಾಡಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಅವರು

ಕಾಂಗ್ರೆಸ್‍ನಿಂದ ಸಂವಿಧಾನ ದಿನಾಚರಣೆ

ಮಡಿಕೇರಿ, ನ. 21: ಜಿಲ್ಲಾ ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆ ವತಿಯಿಂದ ತಾ. 26ರಂದು ಸಂವಿಧಾನ ದಿನಾಚರಣೆ ಏರ್ಪಡಿಸಲಾಗಿದೆ. ಮಡಿಕೇರಿ ಕೊಡವ ಸಮಾಜದಲ್ಲಿ ಅಂದು ಬೆಳಿಗ್ಗೆ

ತಾ.22ರಿಂದ ಮದ್ಯ ವಿತರಣೆ

ವೀರಾಜಪೇಟೆ, ನ.21: ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ತಾ. 22 ರಿಂದ (ಇಂದಿನಿಂದ) ಮಾಜಿ ಸೈನಿಕರು ಮತ್ತು ಅವಲಂಭಿತರಿಗೆ ಮದ್ಯ ವಿತರಣೆ ಮಾಡಲಾಗುವದೆಂದು ಆರ್ಮಿ ಕ್ಯಾಂಟೀನ್‍ನ ವ್ಯವಸ್ಥಾಪಕರು ತಿಳಿಸಿದ್ದಾರೆ.