ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಪ್ರಚಾರ

ಗುಡ್ಡೆಹೊಸೂರು, ಏ. 13: ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ಬೂತ್‍ಮಟ್ಟದಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ನಡೆಸಿದರು. ಗುಡ್ಡೆಹೊಸೂರು ಬೂತ್ ಅಧ್ಯಕ್ಷ ಕೆದಂಬಾಡಿ ಗಿರೀಶ್ ಗುಡ್ಡೆಹೊಸೂರು ಭಾಗದಲ್ಲಿ ಪ್ರ್ರಚಾರ ನಡೆಸುತ್ತಿದ್ದಾರೆ.

ಸಮಾಜವನ್ನು ಒಡೆÉಯುವ ರಾಜಕಾರಣಕ್ಕೆ ಸೋಲಾಗಲಿದೆ

ಮಡಿಕೇರಿ, ಏ. 13: ಕ್ಷೇತ್ರದ ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ. ಅಭ್ಯರ್ಥಿ ಪ್ರತಾಪ್ ಸಿಂಹ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾ ರೆಂದು