ವೀರಾಜಪೇಟೆ, ಏ. 13: ಕೊಡಗು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವೀರಾಜಪೇಟೆ ಬ್ಲಾಕ್ ಉಪಾಧ್ಯಕ್ಷರಾಗಿ ಮುಜ್‍ಹೀರ್ ರೆಹಮಾನ್ ತಾಹ ಅವರನ್ನು ನೇಮಿಸಲಾಗಿದೆ.