ಸರಕಾರಿ ನೌಕರರ ವಿರುದ್ಧ ದೂರು : ಸ್ಪಷ್ಟತೆ ಇದ್ದಲ್ಲಿ ಮಾತ್ರ ಪರಿಗಣನೆಮಡಿಕೇರಿ, ಅ. 10: ಸರಕಾರಿ ಅಧಿಕಾರಿಗಳು - ನೌಕರರ ವಿರುದ್ಧವಾಗಿ ಸಲ್ಲಿಕೆಯಾಗುವ ದೂರುಗಳಿಗೆ ಸಂಬಂಧಿಸಿದಂತೆ ಆಯಾ ದೂರಿನಲ್ಲಿ ಸ್ಪಷ್ಟತೆ ಇದ್ದಲ್ಲಿ ಮಾತ್ರ ಅದನ್ನು ತನಿಖೆಗೆ ಅಥವಾ ವಿಚಾರಣೆಗೆ
ಆರೋಗ್ಯ ಸಮಸ್ಯೆಯ ಸುಳಿಯಲ್ಲಿ ಗೋಣಿಕೊಪ್ಪಲು ಪೌರಕಾರ್ಮಿಕರುಗೋಣಿಕೊಪ್ಪಲು, ಅ. 10: ಗೋಣಿಕೊಪ್ಪಲು ಸರ್ಕಾರಿ ದಸರಾ ಆಚರಣೆ ಮುಕ್ತಾಯವಾಗಿದೆ. ಗ್ರಾಮ ಪಂಚಾಯಿತಿ ಉಸ್ತುವಾರಿಯಲ್ಲಿ ರೂ.30 ಲಕ್ಷ ಅನುದಾನದ ನಾಡಹಬ್ಬ ಮುಕ್ತಾಯವಾಗಿದೆ. ಇದೀಗ ಗೋಣಿಕೊಪ್ಪಲು ನಗರದ ಎಲ್ಲೆಂದರಲ್ಲಿ
ದಶಮಂಟಪ ತೀರ್ಪಿನ ವಿರುದ್ಧ ನ್ಯಾಯಾಲಯದ ಮೊರೆಗೆ ನಿರ್ಧಾರಮಡಿಕೇರಿ, ಅ.10 : ಮಡಿಕೇರಿ ದಸರಾ ಮಹೋತ್ಸವದ ಕೊನೆಯ ದಿನ ನಡೆದ ದಶಮಂಟಪಗಳ ಶೋಭಾಯಾತ್ರೆಯಲ್ಲಿ ನಿಯಮ ಉಲ್ಲಂಘಿಸಿದ ಮಂಟಪಗಳಿಗೂ ಬಹುಮಾನ ನೀಡಲಾಗಿದೆ ಎಂದು ಆರೋಪಿಸಿರುವ ಮಡಿಕೇರಿ ಶೋಮ್ಯಾನ್
ಬೈರಂಬಾಡ ಸಹಕಾರ ಸಂಘದಲ್ಲಿ ದುರುಪಯೋಗ : ಆರೋಪವೀರಾಜಪೇಟೆ, ಅ. 10: ಅಮ್ಮತ್ತಿ ಒಂಟಿಅಂಗಡಿಯಲ್ಲಿರುವ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಿಂದಿನ ಆಡಳಿತ ಮಂಡಳಿಯಿಂದ ರೂ. ಒಂದು ಕೋಟಿಗೂ ಅಧಿಕ ಹಣ ದುರುಪಯೋಗಗೊಂಡಿರುವದನ್ನು
ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ ಮಡಿಕೇರಿ, ಅ. 10: ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ 2019ನೇ ಸಾಲಿನಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಪುರುಷ -63 ಹುದ್ದೆಗಳು, ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್