ಪ್ರಣಾಳಿಕೆ ಈಡೇರಿಸುವಲ್ಲಿ ಮೋದಿ ಸರಕಾರ ವಿಫಲಕುಶಾಲನಗರ, ಏ. 15: 2014 ರಲ್ಲಿ ಬಿಜೆಪಿ ಘೋಷಿಸಿದ ಯಾವದೇ ಪ್ರಣಾಳಿಕೆಗಳನ್ನು ಈಡೇರಿಸುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದನಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆಮಡಿಕೇರಿ, ಏ. 15: ನಮ್ಮ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರವು ಸೇರಿದಂತೆ ತಾ. 18 ರಂದು ದೇಶದ ಅನೇಕ ಕಡೆಗಳಲ್ಲಿ ದ್ವಿತೀಯ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಗಾಗಿ ಮೋದಿ ಅಧಿಕಾರಕ್ಕೆ ಶಾಸಕ ರಂಜನ್ ಸುಂಟಿಕೊಪ್ಪ, ಏ. 15: ದೇಶದ ಸುಭದ್ರತೆಗೆ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು ಎಂದು ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಇಲ್ಲಿನ ಕನ್ನಡವೃತ್ತದ ಬಳಿ ಶಾಂತಳ್ಳಿಯಲ್ಲಿ ಮೈತ್ರಿ ಪ್ರಚಾರ ಸೋಮವಾರಪೇಟೆ, ಏ. 15: ಶಾಂತಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪದಾಧಿಕಾರಿಗಳ ಚುನಾವಣಾ ಪ್ರಚಾರ ಸಭೆ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ರುಬೀನ ಬಾನು ನೇಮಕವೀರಾಜಪೇಟೆ. ಏ. 15: ಜೆ.ಡಿ.ಎಸ್. ಪಕ್ಷದ ವೀರಾಜಪೇಟೆ ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷರಾಗಿ ವೀರಾಜಪೇಟೆಯ ರುಬೀನ ಭಾನು ಅವರನ್ನು ನೇಮಕ ಮಾಡಲಾಗಿದೆ.
ಪ್ರಣಾಳಿಕೆ ಈಡೇರಿಸುವಲ್ಲಿ ಮೋದಿ ಸರಕಾರ ವಿಫಲಕುಶಾಲನಗರ, ಏ. 15: 2014 ರಲ್ಲಿ ಬಿಜೆಪಿ ಘೋಷಿಸಿದ ಯಾವದೇ ಪ್ರಣಾಳಿಕೆಗಳನ್ನು ಈಡೇರಿಸುವಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರಕಾರದ
ನಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆಮಡಿಕೇರಿ, ಏ. 15: ನಮ್ಮ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರವು ಸೇರಿದಂತೆ ತಾ. 18 ರಂದು ದೇಶದ ಅನೇಕ ಕಡೆಗಳಲ್ಲಿ ದ್ವಿತೀಯ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ
ದೇಶದ ಅಭಿವೃದ್ಧಿಗಾಗಿ ಮೋದಿ ಅಧಿಕಾರಕ್ಕೆ ಶಾಸಕ ರಂಜನ್ ಸುಂಟಿಕೊಪ್ಪ, ಏ. 15: ದೇಶದ ಸುಭದ್ರತೆಗೆ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು ಎಂದು ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಇಲ್ಲಿನ ಕನ್ನಡವೃತ್ತದ ಬಳಿ
ಶಾಂತಳ್ಳಿಯಲ್ಲಿ ಮೈತ್ರಿ ಪ್ರಚಾರ ಸೋಮವಾರಪೇಟೆ, ಏ. 15: ಶಾಂತಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪದಾಧಿಕಾರಿಗಳ ಚುನಾವಣಾ ಪ್ರಚಾರ ಸಭೆ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್
ರುಬೀನ ಬಾನು ನೇಮಕವೀರಾಜಪೇಟೆ. ಏ. 15: ಜೆ.ಡಿ.ಎಸ್. ಪಕ್ಷದ ವೀರಾಜಪೇಟೆ ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷರಾಗಿ ವೀರಾಜಪೇಟೆಯ ರುಬೀನ ಭಾನು ಅವರನ್ನು ನೇಮಕ ಮಾಡಲಾಗಿದೆ.