ಗ್ರಾಮದಿಂದ ಕಾಡಿಗೆ ಅಟ್ಟಲ್ಪಟ್ಟ ಕಾಡಾನೆಗಳುಸಿದ್ದಾಪುರ, ಏ. 20: ತ್ಯಾಗತ್ತೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಮರಿ ಆನೆ ಸೇರಿಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಕಿರಿಯ ವಯಸ್ಸಿನಲ್ಲಿ ಉತ್ಸಾಹ ತೋರಲು ಸಲಹೆಕಾಕೋಟುಪರಂಬು, ಏ. 20: ಹಾಕಿ ಕ್ರೀಡೆಯಲ್ಲಿ ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಯುವ ಪೀಳಿಗೆಯವರು ಕಿರಿಯ ವಯಸ್ಸಿನಲ್ಲಿಯೇ ಉತ್ಸುಕತೆ ತೋರುವಂತಾಗಬೇಕು ಎಂದು ಹಾಕಿ ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ, ಮಾಜಿಮಾದಕ ವ್ಯಸನದಿಂದ ದೈಹಿಕ ಸಾಮಥ್ರ್ಯಕ್ಕೆ ಕುತ್ತುಭಾಗಮಂಡಲ, ಏ. 20: ಮೊಬೈಲ್ ಮತ್ತು ದುಶ್ಚಟಗಳಿಗೆ ಬಲಿಯಾಗಿ ಯುವಜನಾಂಗ ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ. ಮಾದಕ ವ್ಯಸನಕ್ಕೆ ಬಲಿಯಾದರೆ ಕ್ರೀಡೆಯಲ್ಲಿ ದೈಹಿಕ ಸಾಮಥ್ರ್ಯ ಕುಗ್ಗಲಿದೆ ಎಂದು ಮಾಜಿಕೊಡಗಿನ ಸಂತ್ರಸ್ತರೊಂದಿಗೆ ಸದಾ ಕೈಜೋಡಿಸುವೆವುಮಡಿಕೇರಿ, ಏ. 20: ಕಳೆದ ವರ್ಷ ಮಳೆಗಾಲದಲ್ಲಿ ಕೊಡಗು ಕಂಡರಿಯದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದಾಗ; ನೊಂದವರ ಕಣ್ಣೀರು ಒರೆಸುವದರೊಂದಿಗೆ ತುರ್ತಾಗಿ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಕೊಡಿಸುವಲ್ಲಿಮೂರು ಸುತ್ತಿನ ಭದ್ರತೆಯ ನಡುವೆ ಮತಯಂತ್ರಗಳು ಸುರಕ್ಷಿತಮಡಿಕೇರಿ, ಏ. 20: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೊಡಗು-ಮೈಸೂರು ಕ್ಷೇತ್ರ ಚುನಾವಣೆ ಪ್ರಥಮ ಹಂತದಲ್ಲೇ ಜರುಗಿದ್ದು, ಮತ ಎಣಿಕೆಗೆ ಇನ್ನೂ ಒಂದು ತಿಂಗಳಿಗೂ ಅಧಿಕ ಸಮಯವಿದೆ.
ಗ್ರಾಮದಿಂದ ಕಾಡಿಗೆ ಅಟ್ಟಲ್ಪಟ್ಟ ಕಾಡಾನೆಗಳುಸಿದ್ದಾಪುರ, ಏ. 20: ತ್ಯಾಗತ್ತೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಮರಿ ಆನೆ ಸೇರಿ
ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಕಿರಿಯ ವಯಸ್ಸಿನಲ್ಲಿ ಉತ್ಸಾಹ ತೋರಲು ಸಲಹೆಕಾಕೋಟುಪರಂಬು, ಏ. 20: ಹಾಕಿ ಕ್ರೀಡೆಯಲ್ಲಿ ಭವಿಷ್ಯದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಲು ಯುವ ಪೀಳಿಗೆಯವರು ಕಿರಿಯ ವಯಸ್ಸಿನಲ್ಲಿಯೇ ಉತ್ಸುಕತೆ ತೋರುವಂತಾಗಬೇಕು ಎಂದು ಹಾಕಿ ಕರ್ನಾಟಕ ಸಂಸ್ಥೆಯ ಕಾರ್ಯದರ್ಶಿ, ಮಾಜಿ
ಮಾದಕ ವ್ಯಸನದಿಂದ ದೈಹಿಕ ಸಾಮಥ್ರ್ಯಕ್ಕೆ ಕುತ್ತುಭಾಗಮಂಡಲ, ಏ. 20: ಮೊಬೈಲ್ ಮತ್ತು ದುಶ್ಚಟಗಳಿಗೆ ಬಲಿಯಾಗಿ ಯುವಜನಾಂಗ ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದೆ. ಮಾದಕ ವ್ಯಸನಕ್ಕೆ ಬಲಿಯಾದರೆ ಕ್ರೀಡೆಯಲ್ಲಿ ದೈಹಿಕ ಸಾಮಥ್ರ್ಯ ಕುಗ್ಗಲಿದೆ ಎಂದು ಮಾಜಿ
ಕೊಡಗಿನ ಸಂತ್ರಸ್ತರೊಂದಿಗೆ ಸದಾ ಕೈಜೋಡಿಸುವೆವುಮಡಿಕೇರಿ, ಏ. 20: ಕಳೆದ ವರ್ಷ ಮಳೆಗಾಲದಲ್ಲಿ ಕೊಡಗು ಕಂಡರಿಯದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದಾಗ; ನೊಂದವರ ಕಣ್ಣೀರು ಒರೆಸುವದರೊಂದಿಗೆ ತುರ್ತಾಗಿ ಆಹಾರ, ವಸತಿ, ಆರೋಗ್ಯ, ಶಿಕ್ಷಣ ಕೊಡಿಸುವಲ್ಲಿ
ಮೂರು ಸುತ್ತಿನ ಭದ್ರತೆಯ ನಡುವೆ ಮತಯಂತ್ರಗಳು ಸುರಕ್ಷಿತಮಡಿಕೇರಿ, ಏ. 20: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೊಡಗು-ಮೈಸೂರು ಕ್ಷೇತ್ರ ಚುನಾವಣೆ ಪ್ರಥಮ ಹಂತದಲ್ಲೇ ಜರುಗಿದ್ದು, ಮತ ಎಣಿಕೆಗೆ ಇನ್ನೂ ಒಂದು ತಿಂಗಳಿಗೂ ಅಧಿಕ ಸಮಯವಿದೆ.