ನಂಜುಂಡ ನಿರೀಕ್ಷೆಯಲ್ಲಿ ಕಿಟ್ಟಿ ಕಣ್ಣೀರುಮಡಿಕೇರಿ, ಡಿ. 20: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯೊಂದಿಗೆ ನಿವೃತ್ತಿ ಬಳಿಕ ತನ್ನ ಪತ್ನಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದ ಕೇಪಾಡಂಡ ಈ. ನಂಜುಂಡ ತಾ. 16ರಿಂದ ಕಾಣೆಯಾಗಿದ್ದು, ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಮಡಿಕೇರಿ, ಡಿ. 20: ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಮೊಟ್ಟೇರ ಭಾನು ಕಾರ್ಯಪ್ಪ ನೇಮಕಗೊಂಡಿದ್ದು, ಗೋರಕ್ ಪುರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಭಾನು ಕಾರ್ಯಪ್ಪ ಹೆರವನಾಡು ಗ್ರಾಮದ ಸನ್ಮಾನಿತರ ಪಟ್ಟಿಯಲ್ಲಿ ಎಂ.ಎ. ಪೊನ್ನಪ್ಪಮಡಿಕೇರಿ, ಡಿ. 20: ಮುಂದಿನ ಜನವರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಲತಃ ಕೊಡಗಿನವರಾದ ಎಂ.ಎ. ಪೊನ್ನಪ್ಪ ಅವರು ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ. ಕಾಡಾನೆಗಳ ಹಾವಳಿ : ನಷ್ಟಕೂಡಿಗೆ,ಡಿ. 20: ಸೀಗೇಹೊಸೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಧಾಳಿಯಿಂದಾಗಿ ಇಲ್ಲಿಯ ರೈತರಿಗೆ ಭಾರೀ ನಷ್ಟವುಂಟಾಗಿದೆ. ಮೂರು ಕಾಡಾನೆಗಳು ಬಾಣವಾರದಂಚಿನಿಂದ ಜೇನುಕಲ್ಲು ಬೆಟ್ಡದ ಮಾರ್ಗವಾಗಿ ಧಾವಿಸಿ, ಧಾಳಿ ನಡೆಸಿವೆ. ಜಾನಕಿ ತಮ್ಮಯ್ಯಗೆ ಪ್ರಶಸ್ತಿಮಡಿಕೇರಿ, ಡಿ. 20 : ಜಾನಪದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಯವಕಪಾಡಿಯ ಜಾನಕಿ ತಮ್ಮಯ್ಯ ಅವರು 2018ನೇ ಸಾಲಿನ ಜಾನಪದ ಕಲಾವಿದರ ವಾರ್ಷಿಕ ಗೌರವ ಪ್ರಶಸ್ತಿಗೆ
ನಂಜುಂಡ ನಿರೀಕ್ಷೆಯಲ್ಲಿ ಕಿಟ್ಟಿ ಕಣ್ಣೀರುಮಡಿಕೇರಿ, ಡಿ. 20: ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯೊಂದಿಗೆ ನಿವೃತ್ತಿ ಬಳಿಕ ತನ್ನ ಪತ್ನಿಯೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದ ಕೇಪಾಡಂಡ ಈ. ನಂಜುಂಡ ತಾ. 16ರಿಂದ ಕಾಣೆಯಾಗಿದ್ದು,
ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಮಡಿಕೇರಿ, ಡಿ. 20: ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಮೊಟ್ಟೇರ ಭಾನು ಕಾರ್ಯಪ್ಪ ನೇಮಕಗೊಂಡಿದ್ದು, ಗೋರಕ್ ಪುರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಭಾನು ಕಾರ್ಯಪ್ಪ ಹೆರವನಾಡು ಗ್ರಾಮದ
ಸನ್ಮಾನಿತರ ಪಟ್ಟಿಯಲ್ಲಿ ಎಂ.ಎ. ಪೊನ್ನಪ್ಪಮಡಿಕೇರಿ, ಡಿ. 20: ಮುಂದಿನ ಜನವರಿಯಲ್ಲಿ ಧಾರವಾಡದಲ್ಲಿ ನಡೆಯಲಿರುವ 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಲತಃ ಕೊಡಗಿನವರಾದ ಎಂ.ಎ. ಪೊನ್ನಪ್ಪ ಅವರು ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.
ಕಾಡಾನೆಗಳ ಹಾವಳಿ : ನಷ್ಟಕೂಡಿಗೆ,ಡಿ. 20: ಸೀಗೇಹೊಸೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಧಾಳಿಯಿಂದಾಗಿ ಇಲ್ಲಿಯ ರೈತರಿಗೆ ಭಾರೀ ನಷ್ಟವುಂಟಾಗಿದೆ. ಮೂರು ಕಾಡಾನೆಗಳು ಬಾಣವಾರದಂಚಿನಿಂದ ಜೇನುಕಲ್ಲು ಬೆಟ್ಡದ ಮಾರ್ಗವಾಗಿ ಧಾವಿಸಿ, ಧಾಳಿ ನಡೆಸಿವೆ.
ಜಾನಕಿ ತಮ್ಮಯ್ಯಗೆ ಪ್ರಶಸ್ತಿಮಡಿಕೇರಿ, ಡಿ. 20 : ಜಾನಪದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಯವಕಪಾಡಿಯ ಜಾನಕಿ ತಮ್ಮಯ್ಯ ಅವರು 2018ನೇ ಸಾಲಿನ ಜಾನಪದ ಕಲಾವಿದರ ವಾರ್ಷಿಕ ಗೌರವ ಪ್ರಶಸ್ತಿಗೆ