ಶ್ರೀ ಚಾಮುಂಡೇಶ್ವರಿ ವಾರ್ಷಿಕ ಪೂಜೆ

ಶನಿವಾರಸಂತೆ, ಮೇ 7: ಸಮೀಪದ ಹೆತ್ತೂರು ಹೋಬಳಿಯ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಿಹಳ್ಳ ಗ್ರಾಮದ ಪ್ರಕೃತಿಯ ಮಡಿಲಲ್ಲಿರುವ ಕಾಗಿನಹರೆ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜೆ

ಶಿಬಿರದಲ್ಲಿ ಚಿಣ್ಣರ ಕಲರವ

*ಗೋಣಿಕೊಪ್ಪಲು, ಮೇ 7: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ತಮಿಳುನಾಡು ವಿದ್ಯಾರ್ಥಿಗಳ ಸ್ಕೌಟ್ಸ್-ಗೈಡ್ಸ್, ಕಬ್ ಹಾಗೂ ಬುಲ್-ಬುಲ್ ಶಿಬಿರ ನಡೆಯುತ್ತಿದೆ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.