ವೇಶ್ಯಾವಾಟಿಕೆ: ಬಂಧನ

ವೀರಾಜಪೇಟೆ, ಮೇ 21: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ರೆಸಾರ್ಟ್‍ವೊಂದರಲ್ಲಿ ವೇಶ್ಯವಾಟಿಕೆ ನಡೆಯುತ್ತಿದ್ದ ಆರೋಪದ ಮೇರೆ ಇಲ್ಲಿನ ನಗರ ಪೊಲೀಸರು ರೆಸಾರ್ಟ್‍ನ ಮಾಲೀಕ ಕೆ.ಸಂತೋಷ್, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ