ಜಾರ್ಜ್ ಹತ್ಯೆ ಪ್ರಕರಣ ಸಿ.ಬಿ.ಐ ಗೆ ವಹಿಸಲು ಆಗ್ರಹ

ಮಡಿಕೇರಿ, ಜ.4: ಕೇರಳದ ಗಡಿಭಾಗದಿಂದ ಕೊಡಗಿನ ಮುಂಡ್ರೋಟು ಮೀಸಲು ಅರಣ್ಯಕ್ಕೆ ಬೇಟೆಗೆಂದು ತೆರಳಿದ್ದ ಟಿ.ಜೆ. ಜಾರ್ಜ್ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಮೀಸಲು ಅರಣ್ಯದೊಳಗೆ ಡಿಸೆಂಬರ್ 11 ರಂದು