ಭತ್ತ ಖರೀದಿ ಕೇಂದ್ರದ ಅವಧಿಯನ್ನು ವಿಸ್ತರಿಸಲು ಆಗ್ರಹ

ಕೂಡಿಗೆ, ಜ. 5: ಹೋಬಳಿಯ ಆಯಾ ಆರ್.ಎಂ.ಸಿ.ಯಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು, ಇದರ ಅವಧಿ ವಿಸ್ತರಣೆಗಾಗಿ ಕುಶಾಲನಗರ ಹೋಬಳಿಯ ರೈತರುಗಳು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಆಹಾರ ಇಲಾಖೆಯ