ಸಹಕಾರ ಸಂಘಗಳಿಗೆ ಶಿಕ್ಷಣ ಅರಿವು ಕಾರ್ಯಕ್ರಮಮಡಿಕೇರಿ, ಜ. 10: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ತಿನ
ಲೋಕಾಯುಕ್ತ ಅಧಿಕಾರಿಗಳಿಂದ ದೂರು ಅರ್ಜಿ ಸ್ವೀಕಾರಮಡಿಕೇರಿ, ಜ. 10: ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ತಾ. 13 ರಂದು ವೀರಾಜಪೇಟೆ ತಹಶೀಲ್ದಾರ್ ಕಚೇರಿ, ತಾ. 14 ರಂದು ಮಡಿಕೇರಿ ತಹಶೀಲ್ದಾರ್ ಕಚೇರಿ ಮತ್ತು ತಾ.
ಸಮಾವೇಶಕ್ಕೆ ಕಾಂಗ್ರೆಸ್ ಬೆಂಬಲಪೆÇನ್ನಂಪೇಟೆ, ಜ. 10: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮತ್ತು ಕೇಂದ್ರ ಸರಕಾರದ ಜನ ವಿರೋಧಿ ಕಾನೂನನ್ನು ಖಂಡಿಸಿ ಕೊಡಗು ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ
ಕೊಡವಾಮೆ ಸಂಘಟನೆಯಿಂದ ಬಾಲಕನಿಗೆ ನೆರವುಮಡಿಕೇರಿ, ಜ. 10: ಕೊಡವ ಜನಾಂಗದ ಶ್ರೇಯೋಭಿವೃದ್ಧಿ, ಮಾಹಿತಿ, ಸಹಕಾರ ಮತ್ತಿತರ ಅಗತ್ಯ ಚಿಂತನೆಗಳೊಂದಿಗೆ 2010 ರಲ್ಲಿ ಪ್ರಾರಂಭಗೊಂಡಿರುವ ಕೊಡವಾಮೆ ಸಂಘಟನೆ ವತಿಯಿಂದ ಗಂಭೀರ ಸ್ವರೂಪದ ಆರೋಗ್ಯ
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಮಡಿಕೇರಿ, ಜ. 10: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಕನ್ನಡ ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ತಾ. 14