ನೂತನ ಬಸ್ ಮಾರ್ಗ

ಸೋಮವಾರಪೇಟೆ, ಜ. 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಡಿಕೇರಿ-ಸೋಮವಾರಪೇಟೆ-ಶನಿವಾರಸಂತೆ, ಮಲ್ಲಿಪಟ್ಟಣ, ಅರಕಲಗೂಡು, ಹಾಸನ, ಅರಸೀಕೆರೆ ಮಾರ್ಗವಾಗಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಮಡಿಕೇರಿಯಿಂದ ಬೆಳಿಗ್ಗೆ

ಪೊನ್ನಂಪೇಟೆ ಸಾಯಿಶಂಕರದಲ್ಲಿ ಸಾಂಸ್ಕøತಿಕ ಕಲರವ

*ಗೋಣಿಕೊಪ್ಪಲು, ಜ. 13: ನೃತ್ಯ, ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತ ಗೀತಗಾಯನ, ವಯಲಿನ್, ಕೊಳಲು ವಾದನ, ಗೀಗಿಪದ, ಗಿರಿಜನ ನೃತ್ಯ, ಕಂಸಾಳೆ, ಡೊಳ್ಳು ಕುಣಿತ ಮೊದಲಾದ ಸಾಂಸ್ಕøತಿಕ

ಸತ್ಯ ಅಹಿಂಸೆಯ ಸಮಾಜ ನಿರ್ಮಾಣಕ್ಕೆ ಪಣತೊಡಲು ತಹಶೀಲ್ದಾರ್ ಕರೆ

ಸೋಮವಾರಪೇಟೆಯಲ್ಲಿ ಬಾಪು ಗಾಂಧಿ-ಗಾಂಧಿ ಬಾಪು ರಂಗರೂಪಕ ಸೋಮವಾರಪೇಟೆ, ಜ. 13: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಆಶಯದಂತೆ ಸತ್ಯ ಮತ್ತು ಅಹಿಂಸೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡ ಬೇಕು