ದೇಶದ ಬಗ್ಗೆ ಅಭಿಮಾನವಿರಬೇಕು ಸುನಿಲ್

ಮೂರ್ನಾಡು, ಜ. 20: ದೇಶದ ಬಗ್ಗೆ ಪ್ರತಿಯೊಬ್ಬರಿಗೂ ಪ್ರೀತಿ, ದೇಶಾಭಿಮಾನವಿರಬೇಕು ಎಂದು ವಿಧಾನ ಪರಿಷತ್‍ನ ಶಾಸಕ ಮಂಡೇಪಂಡ ಸುನಿಲ್ ಸುಬ್ರಮಣಿ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ