ಮಡಿಕೇರಿ, ಜೂ. 4: ಪ್ರವಾಸೋದ್ಯಮ ಇಲಾಖೆ, ಕೊಡಗು ಜಿಲ್ಲೆಯ ಸಹಾಯಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಅಧಿಕಾರವನ್ನು ಪ್ರಬಾರವಾಗಿ ಎಚ್.ಬಿ. ರಾಘವೇಂದ್ರ ಅವರು ವಹಿಸಿಕೊಂಡಿದ್ದಾರೆ.