ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಮಡಿಕೇರಿ ಜೂ. 24: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಶೈಕ್ಷಣಿಕ ಸಾಧನೆಯ ಗುರಿಯನ್ನಿಟ್ಟುಕೊಳ್ಳುವ ಮೂಲಕ ಸ್ವಪ್ರಯತ್ನದಿಂದ ಯಶಸ್ಸು ಸಾಧಿಸಬೇಕು ಎಂದು ಬೆಂಗಳೂರಿನ ಭಾರತ ಸ್ವ-ವೃತ್ತಿ ಸಂಸ್ಥೆಯ ಸಿ.ಇ.ಓ. ಕುಮಾರ್