ಮಡಿಕೇರಿ, ಜೂ. 24: ನಗರ ಹಿತರಕ್ಷಣಾ ವೇದಿಕೆಯ ವತಿಯಿಂದ ಸಂತ ಮೈಕಲರ ಶಾಲೆಯ 2 ಬಡ ವಿದ್ಯಾರ್ಥಿಗಳ ಶಾಲಾ ವಾರ್ಷಿಕ ಶುಲ್ಕ ಪಾವತಿಸಿ, ಸಮವಸ್ತ್ರ ಹಾಗೂ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆಯ ಅದ್ಯಕ್ಷ ರವಿ ಗೌಡ ಮತ್ತು ಪದಾಧಿಕಾರಿಗಳಾದ ವಿನು, ಮಿನಾಜ್, ಪ್ರಭು ರೈ, ನಾಗೇಶ್, ಆಶಿಕ್ ಎಂ.ಕೆ., ಅಂಜುಮ್, ಮಧು ಪಾಲ್ಗೊಂಡಿದ್ದರು.