ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‍ಗೆ ಆಯ್ಕೆ

ಮಡಿಕೇರಿ, ಜ. 28: ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‍ಗೆ ಮೂರು ತಾಲೂಕುಗಳಿಂದ ಅವಿರೋಧವಾಗಿ ನೂತನ ನಿರ್ದೇಶಕರುಗಳು ಆಯ್ಕೆ ಗೊಂಡಿದ್ದಾರೆ. ಮಡಿಕೇರಿ ಸಾಮಾನ್ಯ ಕ್ಷೇತ್ರದಿಂದ ಎಂ. ಪ್ರೇಮ ಸೋಮಯ್ಯ, ಸುನಿತಾ