ಒತ್ತುವರಿ ತೆರವು ಕಾರ್ಯಾಚರಣೆ ಜಿಲ್ಲಾಧಿಕಾರಿ ಪರಿಶೀಲನೆಸಿದ್ದಾಪುರ, ಡಿ. 1 : ಅರೆಕಾಡು ಗ್ರಾಮದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಗಡಿಭಾಗದ ಜಾಗದಲ್ಲಿದ್ದ
ಮತ್ತೆ ಮಳೆಯ ಸನ್ನಿವೇಶ : ಇನ್ನೂ ಎರಡು ದಿನ ಸಾಧ್ಯತೆಮಡಿಕೇರಿ, ಡಿ. 1: ವಾತಾವರಣದಲ್ಲಿ ಮತ್ತೊಮ್ಮೆ ಬದಲಾವಣೆ ಉಂಟಾಗಿದ್ದು; ಜಿಲ್ಲೆಯಾದ್ಯಂತ ಮಳೆಯ ಸನ್ನಿವೇಶ ಗೋಚರಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕೊಡಗು ಮಡಿಕೇರಿ, ಡಿ. 1:
ಬೆಳೆ ಹಾನಿ ಆನೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಕುಶಾಲನಗರ, ಡಿ. 1: ದುಬಾರೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಾಕುತ್ತಿರುವ ಆನೆಯೊಂದು ನಾಡಿಗೆ ಬಂದು ಭಾರೀ ಬೆಳೆಹಾನಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆನೆಯನ್ನು ವಶಕ್ಕೆ ಪಡೆದುಕೊಂಡ ಘಟನೆ
ರಜೆ ಮುಂದುವರೆಸಿ ಆದೇಶಮಡಿಕೇರಿ, ಡಿ. 1: ಕರ್ನಾಟಕ ರಾಜ್ಯ ಸರಕಾರವು ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರ ಘೋಷಿಸಿರುವ; ಸರಕಾರಿ ನೌಕರರ ರಜೆಯನ್ನು ಆರೋಗ್ಯ ಮತ್ತು ಶಿಕ್ಷಣ ಇಲಾಖೆ
ಕಾಪ್ಸ್ ಗೋಣಿಕೊಪ್ಪ ವಿನ್ನರ್ ಕಾಲ್ಸ್ ಗೋಣಿಕೊಪ್ಪ ರನ್ನರ್ಸ್ಮಡಿಕೇರಿ, ಡಿ. 1: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಆರನೇ ವರ್ಷದ ಡಾ. ಅಖಿಲ್ ಕುಟ್ಟಪ್ಪ - ಅಶ್ವಥ್ ಅಯ್ಯಪ್ಪ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಪ್ಸ್