ಉತ್ತಮ ಸಂಗೀತ ನಿರ್ದೇಶಕÀ ಪ್ರಶಸ್ತಿ

ಮಡಿಕೇರಿ, ಡಿ. 3: ಮೂಲತಃ ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಸಂಗೀತವನ್ನು ರೂಢಿಸಿಕೊಂಡಿರುವ ಜಿಲ್ಲೆಯ ವ್ಯಕ್ತಿಯೋರ್ವರು ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲೆಯ ಗುಡ್ಡೆಹೊಸೂರು ನಿವಾಸಿ, ಪ್ರಸ್ತುತ ಬೆಂಗಳೂರಿನ