ಕಳವಿಗೆ ಯತ್ನ ಪೆರಾಜೆ, ಡಿ 3: ಕುಂಬಳಚೇರಿಯ ಅಶೋಕ ಪಣೆಲರ ಕಟ್ಟಡದಲ್ಲಿ ನವೀನ ಮೇಲಡ್ತಲೆ ಎಂಬವರ ಟೈಲರಿಂಗ್ ಅಂಗಡಿಯಲ್ಲಿ ತಾ. 1ರ ರಾತ್ರಿ ಕಳವಿಗೆ ಯತ್ನ ನಡೆದಿದೆ. ಸಂಪಾಜೆ ಠಾಣೆಯಲ್ಲಿ
ವಕೀಲ ವೃತ್ತಿ ಪವಿತ್ರವಾದದ್ದು ಅರವಿಂದ್ ಕಾಮತ್ ಮಡಿಕೇರಿ, ಡಿ. 3: ವಕೀಲ ವೃತ್ತಿ ಪವಿತ್ರವಾದದ್ದು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಕೊಡವ
ಸೋಮವಾರಪೇಟೆಯಲ್ಲಿ ವಕೀಲರ ದಿನಾಚರಣೆ ಸೋಮವಾರಪೇಟೆ,ಡಿ.3: ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಬಾರ್ ಅಸೋಷಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿದ್ದರು.
ಪೆÇನ್ನಂಪೇಟೆಯಲ್ಲಿ ವಕೀಲರ ದಿನಾಚರಣೆಮಡಿಕೇರಿ, ಡಿ. 3: ಪೆÇನ್ನಂಪೇಟೆ ನ್ಯಾಯಾಲಯದ ವಕೀಲರ ಸಂಘದಲ್ಲಿ ವಕೀಲರ ಸಂಘದ ಅದ್ಯಕ್ಷ ಎಸ್.ಡಿ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ವಕೀಲರ ದಿನವನ್ನು ಆಚರಿಸಲಾಯಿತು. ಸಭೆಯಲ್ಲಿ ಬಾಗವಹಿಸಿದ ನ್ಯಾಯಾಧೀಶÀ ಗಿರಿಗೌಡ, ವಕೀಲ
ವಿಳಂಬವಾದ ತೆರವು ಕಾರ್ಯಸಿದ್ದಾಪುರ, ಡಿ. 3: ಅರೆಕಾಡು ಗ್ರಾಮದಲ್ಲಿ ಜಿಲ್ಲಾಡಳಿತ ವಶ ಪಡಿಸಿಕೊಂಡಿದ್ದ ಜಾಗದಲ್ಲಿ ತೆರವು ಕಾರ್ಯಾಚರಣೆ ನಡೆಸಲು ತೆರಳಿದ ವಾಹನಗಳಿಗೆ ತೆರಳಲು ರಸ್ತೆ ಇಲ್ಲದೆ ವಿಳಂಬವಾದ ಘಟನೆ ನಡೆಯಿತು. ತೆರವು