ಜಿಲ್ಲಾ ದಫ್ ಸ್ಪರ್ಧೆಗೆ ಚೋಕ್ಕಂಡಹಳ್ಳಿ ಗ್ರಾಮದಲ್ಲಿ ಭರದ ಸಿದ್ಧತೆಬೃಹತ್ ಸ್ಪರ್ಧೆಯಲ್ಲಿ ಗಮನ ಸೆಳೆಯಲಿರುವ ದಫ್ ಪ್ರದರ್ಶನ ಚೆಟ್ಟಳ್ಳಿ, ಡಿ. 13: ಜಿಲ್ಲೆಯ ಯುವ ಪ್ರತಿಭೆಗಳನ್ನು ಸಮಾಜದಲ್ಲಿ ಗುರುತಿಸಲು ಪ್ರಥಮ ಬಾರಿಗೆ ಜಿಲ್ಲಾಮಟ್ಟದ ಬೃಹತ್ ದಫ್ ಸ್ಪರ್ಧಾ ಕಾರ್ಯಕ್ರಮವನ್ನು
ಚೇರಂಬಾಣೆಯಲ್ಲಿ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ಮಡಿಕೇರಿ, ಡಿ. 13: ಕೊಟ್ಟೂರು ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ನಾಟೋಳಂಡ ಚೋಂದಮ್ಮ ದೇವಯ್ಯ ಸ್ಮರಣಾರ್ಥವಾಗಿ ಕೊಡಗು ಜಿಲ್ಲೆಯ
ಶಾಂತಳ್ಳಿ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಗೆ ಆಯ್ಕೆಸೋಮವಾರಪೇಟೆ, ಡಿ. 12: ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಶಾಲಾ ಸಭಾಂಗಣದಲ್ಲಿ ನಡೆದ ವಿದ್ಯಾಸಂಸ್ಥೆಯ ವಾರ್ಷಿಕ
ವಾರ್ಷಿಕ ವಿಶೇಷ ಶಿಬಿರಮಡಿಕೇರಿ, ಡಿ. 13: ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ವಿಶೇಷ ಶಿಬಿರವು ತಾ. 20
ಸ್ವಸಹಾಯ ಸಂಘಗಳ ಕಾರ್ಯಕ್ರಮಗೋಣಿಕೊಪ್ಪ ವರದಿ, ಡಿ. 13: ನಬಾರ್ಡ್ ವತಿಯಿಂದ ರೈತರಿಗೆ ದೊರೆಯುವ ಸವಲತ್ತುಗಳನ್ನು ಬಳಸಿಕೊಂಡು ಸ್ವಾವಲಂಭಿ ಜೀವನ ಸಾಗಿಸಲು ರೈತರು ಉತ್ಸಾಹ ತೋರಬೇಕು ಎಂದು ನಬಾರ್ಡ್ ನಿವೃತ್ತ ಮಹಾ