ತಾ. 22ಕ್ಕೆ ಪೊನ್ನಂಪೇಟೆಯಲ್ಲಿ “ಕೊಡವ ಸಾಂಸ್ಕøತಿಕ ದಿನ ಪುತ್ತರಿಕೋಲ್ ಮಂದ್ ನಮ್ಮೆ”ಶ್ರೀಮಂಗಲ, ಡಿ. 13: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ 2 ದಶಕಗÀಳಿಂದ ಕೊಡವ ಕಲೆ ಸಂಸ್ಕøತಿ ಬೆಳೆಸುವ ಉದ್ದೇಶದಿಂದ “ಕೊಡವ ಸಾಂಸ್ಕøತಿಕ ದಿನ ಮತ್ತು ಪುತ್ತರಿಕೋಲ್ ಮಂದ್
ತಿತಿಮತಿ ಗ್ರಾ.ಪಂ. ಗ್ರಾಮ ಸಭೆ ಹಾಗೂ ವಾರ್ಡ್ ಸಭೆ*ಗೋಣಿಕೊಪ್ಪಲು, ಡಿ. 13: ತಿತಿಮತಿ ಗ್ರಾಮ ಪಂಚಾಯಿತಿ 2ನೇ ಹಂತದ 3ನೇ ವಾರ್ಡ್ ಸಭೆಯು ತಾ. 16ರಂದು ಬೆಳಿಗ್ಗೆ 10 ಗಂಟೆಗೆ ಬೊಂಬುಕಾಡ್ ಅಂಗನವಾಡಿಯಲ್ಲಿ, 4ನೇ ವಾರ್ಡ್
ಬಿದ್ದಾಟಂಡ ವಾಡೆಯಲ್ಲಿ ಹುತ್ತರಿ ಕೋಲುಚೆಟ್ಟಳ್ಳಿ, ಡಿ. 13: ನಾಪೋಕ್ಲುವಿನ ಪ್ರಸಿದ್ಧ ನೂರೊಂಬಲ ನಾಡು ಮಕ್ಕಿ ಶಾಸ್ತವು ನಾಡು ಮಂದ್ ಹುತ್ತರಿ ಕೋಲು ತಾ. 14, 15 ರಂದು ಬಿದ್ದಾಟಂಡ ವಾಡೆಯಲ್ಲಿ ನಡೆಯಲಿದೆ
ಗೋಣಿಕೊಪ್ಪಲು ರೋಟರಿಗೆ ಜಿಲ್ಲಾ ಗವರ್ನರ್ ಭೇಟಿ ಸಾಧಕರಿಗೆ ಸನ್ಮಾನಗೋಣಿಕೊಪ್ಪಲು, ಡಿ. 13: ಯುವ ಸದಸ್ಯರೊಂದಿಗೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯು ಮತ್ತಷ್ಟು ಪ್ರಭಲವಾಗಿ ಬೆಳೆಯ ಬೇಕಾಗಿದ್ದು, ಈ ನಿಟ್ಟಿನಲ್ಲಿ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯತ್ವ
ಗದಾಧರ ಅಭ್ಯುದಯ ಪ್ರಕಲ್ಪಮಡಿಕೇರಿ, ಡಿ. 13: ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಬಡ ವಿದ್ಯಾರ್ಥಿಗಳ ಯಶಸ್ಸಿಗಾಗಿ ಗದಾಧರ ಅಭ್ಯುದಯ ಪ್ರಕಲ್ಪ ನಡೆಯುತ್ತಿದೆ. ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಕಾಲೇಜು ಮಕ್ಕಳಿಗೆ ಇಲ್ಲಿ