ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

ಗೋಣಿಕೊಪ್ಪಲು, ಜೂ. 30: ಸುದೀರ್ಘ 41 ವರ್ಷಗಳ ಕಾಲ ಅಂಗನವಾಡಿ ಕಾರ್ಯP Àರ್ತೆಯಾಗಿ ಸೇವೆ ಸಲ್ಲಿಸಿದ ಕೋತೂರು ಗ್ರಾಮದ ಜಿ.ಎಸ್. ರೋಹಿಣಿಯವರನ್ನು ಶ್ರೀಮಂಗಲ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರು

ನೂತನ ಗ್ರಂಥಾಲಯ ಉದ್ಘಾಟನೆ

ಮಡಿಕೇರಿ, ಜೂ. 30: ಪೊನ್ನಂಪೇಟೆಯ ಸಾಯಿಶಂಕರ್ ವಿದ್ಯಾಸಂಸ್ಥೆಯ ಪ್ರಶಾಂತಿ ನಿಲಯದಲ್ಲಿ ನೂತನ ಗ್ರಂಥಾಲಯ ಕೊಠಡಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್‍ನ ರೇಣುಕುಮಾರ್, ಜಿಲ್ಲಾ

ವೈದ್ಯೋ ನಾರಾಯಣೋ ಹರಿಃ

ಮನುಷ್ಯನಿಗೆ ನೆಗಡಿಯಾದಾಗ ಮಾತ್ರ ಮೂಗಿನ ನೆನಪಾಗುವಂತೆ, ಕಾಯಿಲೆಗಳು ಬಂದಾಗ ಮಾತ್ರ ವೈದ್ಯರ ನೆನಪಾಗುವುದು ತೀರ ಸಹಜವಾಗಿದೆ. ಹೌದು, ಒಬ್ಬನು ತಾನೆಷ್ಟೇ ಆರೋಗ್ಯವಂತನಾಗಿದ್ದರೂ ಎಂದಾದರೊಮ್ಮೆ ಕಾಯಿಲೆಗೆ ತುತ್ತಾಗುವುದು ಸಹಜ.