ಪ್ರತ್ಯೇಕ ಕೊಡಗು ವಿಶ್ವವಿದ್ಯಾನಿಲಯ ಸ್ಥಾಪಿಸಲು ಚಿಂತನೆ : ಎಂ.ಪಿ.ಅಪ್ಪಚ್ಚುರಂಜನ್

ಕೂಡಿಗೆ, ಫೆ. 14 : ಜಿಲ್ಲೆಯ ಗಡಿಭಾಗದ ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಅಳುವಾರದಲ್ಲಿ ಸ್ಥಾಪನೆಯಾಗಿರುವ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರವನ್ನು ಕೊಡಗು ಕಾವೇರಿ ವಿಶ್ವವಿದ್ಯಾನಿಲಯ ಎಂದು ಪ್ರತ್ಯೇಕವಾಗಿ

ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರೂಸ್‍ಗೆ ಚಾಲನೆ

ಪಾಲಿಬೆಟ್ಟ, ಫೆ. 14: ಶತಮಾನಗಳಿಂದ ಪವಾಡಗಳ ಚರಿತ್ರೆಗಳನ್ನೊಳಗೊಂಡ ಇತಿಹಾಸ ಪ್ರಸಿದ್ಧ ಭಾವೈಕ್ಯತೆಯ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್- ವಲಿಯವರ ಉರೂಸ್ ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವಜಾರೋಹಣ ಮಾಡುವ

ಲಕ್ಷಾಂತರ ಬೆಲೆಬಾಳುವ ಹಾವು ಸಾಗಾಟ

ವೀರಾಜಪೇಟೆ, ಫೆ. 13: ಕೆಲವು ಸರ್ಪಗಳು ಕಾಣದೊರಕುವುದು ಅತಿ ಅಪರೂಪ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಅಕ್ರಮವಾಗಿ ಹಿಡಿದು ಮಾರಾಟ ಮಾಡುವುದು ಕಾನೂನು ಬಾಹಿರವೆಂದು ತಿಳಿದಿದ್ದರೂ ಕಳ್ಳತನ ಮಾರ್ಗದಿಂದ ಹಣಮಾಡುವವರು

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬೆಳೆಗಾರರ ಬೇಡಿಕೆ

ಮಡಿಕೇರಿ, ಫೆ.13: ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಆಯೋಜಿತ 2020-21 ನೇ ಸಾಲಿನ ಆಯ-ವ್ಯಯ ಮೇಲಿನ ಪೂರ್ವಭಾವಿ ಚರ್ಚೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ