ಕುಶಾಲನಗರದಲ್ಲಿ ಹಾಡಹಗಲೇ ಹಣ ದರೋಡೆ

ಕುಶಾಲನಗರ, ಜು. 2: ಬ್ಯಾಂಕಿ ನಿಂದ ನಗದೀಕರಿಸಿ ಬೈಕಿನಲ್ಲಿಟ್ಟಿದ್ದ ಹಣವನ್ನು ನಾಲ್ವರ ಗುಂಪೊಂದು ಅಪಹರಿಸಿದ ಪ್ರಕರಣ ಕುಶಾಲನಗರ ಪಟ್ಟಣದಲ್ಲಿ ಹಾಡಹಗಲೇ ನಡೆದಿದೆ. ಪಟ್ಟಣದ ಸ್ಟೇಟ್ ಬ್ಯಾಂಕ್‍ನಿಂದ 3

ದ.ಕೊಡಗಿನಲ್ಲಿ ಸಂತೃಪ್ತಿ ಪೂರ್ವ, ಮಧ್ಯ ಕೊಡಗಿಗೆ ಮಳೆ ಕೊರತೆ

ಶ್ರೀಮಂಗಲ, ಜು. 2: ಮಳೆಯೇ ಕೊಡಗಿನ ಸೌಂದರ್ಯಕ್ಕೆ ಮೆರಗು ಎಂದು ಕೊಡಗನ್ನು ಜನ ಬಣ್ಣನೆ ಮಾಡುತ್ತಾರೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ ತೋಡುಗಳು, ಪ್ರವಾಹಕ್ಕೆ ಸಿಲುಕಿ ಸಮುದ್ರದಂತೆ

ಗೋಣಿಕೊಪ್ಪದಲ್ಲಿ ಕಾಯಿಲೆ ಕರೆಯುತ್ತಿದೆ ಕಸದ ಗುಡ್ಡ

ಗೋಣಿಕೊಪ್ಪಲು, ಜು. 2: ನೋಡ ನೋಡುತ್ತಿದ್ದಂತೆಯೇ ಗೋಣಿಕೊಪ್ಪ ಬಸ್ ನಿಲ್ದಾಣದ ಸಮೀಪ ಕಸದ ರಾಶಿಗಳು ಬೆಳೆಯುತ್ತಲೇ ಇವೆ. ನಗರ ವ್ಯಾಪ್ತಿಯ ಕಸ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಬದಲು

ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ತಾತ್ಕಾಲಿಕ ರಸ್ತೆ

ಮಡಿಕೇರಿ, ಜು. 2: ದಕ್ಷಿಣ ಕೊಡಗಿನ ಹರಿಹರ ಮಾರ್ಗವಾಗಿ ಬಲ್ಯಮುಂಡೂರು ಮೂಲಕ ಪೊನ್ನಂಪೇಟೆ - ಗೋಣಿಕೊಪ್ಪಲು ಸಂಪರ್ಕ ರಸ್ತೆಯಲ್ಲಿ ಮಳೆಗಾಲದ ಸಂದರ್ಭ ಲಕ್ಷ್ಮಣತೀರ್ಥ ಪ್ರವಾಹ ದಿಂದ ಸಂಪರ್ಕ

ಕಳೆದ ಬಾರಿ 53.87 ಇಂಚು : ಪ್ರಸಕ್ತ ವರ್ಷ 16.63 ಇಂಚು ಮಳೆ

ಮಡಿಕೇರಿ, ಜು. 2: ಮಲೆನಾಡು ಜಿಲ್ಲೆಯಾದ ಕೊಡಗು ವರ್ಷಂಪ್ರತಿ ವಾತಾವರಣದ ಏರುಪೇರಿನಿಂದ ಗೋಚರಿಸುತ್ತಿರುವದು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ. ಕಳೆದ ವರ್ಷ 2018ರಲ್ಲಿ ಬೇಸಿಗೆಯ ಅವದಿಯಲ್ಲೂ ಅಧಿಕ