ಮುಳ್ಳೂರು ಶಾಲೆಯಲ್ಲಿ ವಿಭಿನ್ನ ಚಟುವಟಿಕೆ ಶನಿವಾರಸಂತೆ, ಫೆ. 18: ಪುಸ್ತಕ, ಪೀಸ್ ಅಫ್ ಚಾಕ್, ಡಸ್ಟರ್ ಹಿಡಿದು ಬರುತ್ತಿದ್ದ ಶಿಕ್ಷಕರು ಇವತ್ತು ಮಾತ್ರ ವಿಭಿನ್ನವಾಗಿ ಬಂದಿದ್ದರು. ತಲೆಯಲ್ಲೊಂದು ಟೋಪಿ, ಕೈಯಲ್ಲೊಂದು ಮ್ಯಾಜಿಕ್ ಸ್ಟಿಕ್
ಗಾಲಿ ಕುರ್ಚಿ ವಿತರಣೆಗೋಣಿಕೊಪ್ಪಲು, ಫೆ. 18: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ವಿಶೇಷಚೇತನರಿಗೆ ಗಾಲಿ ಕುರ್ಚಿ ಮತ್ತು ಊರುಗೋಲು ವಿತರಣೆ ಮಾಡಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಖುಷಿ
ಅಪಘಾತ ಪ್ರಕರಣ ಸಂಬಂಧಿಕರ ಮಡಿಲು ಸೇರಿದ ಮಗುಶ್ರೀಮಂಗಲ, ಫೆ. 18: ತಾ. 16ರ ರಾತ್ರಿ ಟಿ.ಶೆಟ್ಟಿಗೇರಿಯ ಮುಖ್ಯ ರಸ್ತೆಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟಿದ್ದು, ಆತನೊಂದಿಗೆ ಇದ್ದ 4 ವರ್ಷದ ಗಂಡು ಮಗು ಅನಾಥವಾಗಿತ್ತು.
ಗ್ರಾ.ಪಂ. ಕಂದಾಯ ಇಲಾಖೆಯಲ್ಲಿ ಲಂಚಾವತಾರಸೋಮವಾರಪೇಟೆ, ಫೆ. 18: ತಾಲೂಕಿನ ಕಂದಾಯ ಇಲಾಖೆ ಮತ್ತು ಹಲವಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ವಿವಿಧ ಕಾಮಗಾರಿ, ಅನುದಾನಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳಿಂದ ಲಂಚಕ್ಕೆ ಬೇಡಿಕೆ
ತಾ. 21 ರಂದು ಪೂಜಾ ಕಾರ್ಯಕ್ರಮಮಡಿಕೇರಿ, ಫೆ. 18: ಮಹಾಶಿವರಾತ್ರಿ ಪ್ರಯುಕ್ತ ತಾ. 21 ರಂದು ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಶತರುದ್ರ ಪಾರಾಯಣ, ರುದ್ರಹೋಮ, ಕಾರ್ಯಕ್ರಮ