ಬೇಳೂರು ಬಾಣೆಗೆ ಪ್ರಕೃತಿ ಪ್ರಿಯರ ದಂಡು

ಸೋಮವಾರಪೇಟೆ, ಮೇ 20: ಸೋಮವಾರಪೇಟೆ-ಕುಶಾಲನಗರ ಹೆದ್ದಾರಿಯ ಬೇಳೂರಿನಲ್ಲಿರುವ ವಿಸ್ತಾರವಾದ ಬಾಣೆ ಪ್ರದೇಶ ಇದೀಗ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಒಣಗಿ ಕೆಂಬಣ್ಣಕ್ಕೆ ತಿರುಗಿದ್ದ ಹುಲ್ಲು ಕೆಲ ದಿನಗಳ