ನಾಳೆ ಸಂತೋಷಕೂಟಮಡಿಕೇರಿ, ಡಿ. 27: ಸುದರ್ಶನ ಗೌಡ ಕೂಟದ 13ನೇ ವಾರ್ಷಿಕ ಸಭೆ ಮತ್ತು ಸಂತೋಷಕೂಟ ತಾ. 29ರಂದು (ನಾಳೆ) ಬೆಳಿಗ್ಗೆ 9.30ಕ್ಕೆ ಮಡಿಕೇರಿಯ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ
ಶ್ರದ್ಧಾ ಭಕ್ತಿಯಿಂದ ನಡೆದ ಮಂಡಲ ಪೂಜೋತ್ಸವಸುಂಟಿಕೊಪ್ಪ, ಡಿ.27: ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 49ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಶೃದ್ಧಾಭಕ್ತಿಯಿಂದ ಅಯ್ಯಪ್ಪ ವ್ರತಾಧಾರಿಗಳು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ಅಯ್ಯಪ್ಪ ಸ್ವಾಮಿ ಕ್ಷೇತ್ರದ
ನಾಳೆ ಅಯ್ಯಪ್ಪ ದೇವಸ್ಥಾನದ ವಾರ್ಷಿಕೋತ್ಸವಚೆಟ್ಟಳ್ಳಿ, ಡಿ. 27: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ಮಂಡಲ ಪೂಜೆ ತಾ. 29 ರಂದು ನಡೆಯಲಿದೆ ಎಂದು ಅಯ್ಯಪ್ಪ ದೇವಸ್ಥಾನ ಸಮಿತಿ
ಯೋಗ ಸಮ್ಮಾನ್ ಪುರಸ್ಕಾರಮಡಿಕೇರಿ, ಡಿ. 27 : 2019ರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ಪ್ರತೀ ದಿನವೂ ಪ್ರಸಾರ ಮಾಡಿದ ಕಾರ್ಯಕ್ರಮಗಳನ್ನು ಪರಿಗಣಿಸಿ ರಾಜ್ಯದ ಮಡಿಕೇರಿ
ಬೊಟ್ಯತ್ನಾಡ್ ಹಾಕಿ 4 ತಂಡಗಳು ಸೆಮಿಫೈನಲ್ಗೆಗೋಣಿಕೊಪ್ಪ ವರದಿ, ಡಿ. 27: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಬೊಟ್ಯತ್ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಬೊಟ್ಯತ್ನಾಡ್ ಹಾಕಿ ಟೂರ್ನಿಯಲ್ಲಿ ಅತಿಥೇಯ