ಬಂದೂಕು ತರಬೇತಿಯಲ್ಲಿ ಮಹಿಳೆಯರ ಉತ್ಸಾಹ

ಪೊಲೀಸ್ ಇಲಾಖೆ ವತಿಯಿಂದ ನಾಗರಿಕರಿಗೆ ಏರ್ಪಡಿಸಲಾಗಿದ್ದ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದೇನೆ. ಸಾಕಷ್ಟು ಅನುಭವಗಳನ್ನು ಪಡೆಯುವ ಮೂಲಕ ಶಿಬಿರಕ್ಕೆ ವಿವಿಧ ಭಾಗದಿಂದ ಆಗಮಿಸಿದ ಹಲವಾರು ಸ್ನೇಹಿತರ ಪರಿಚಯವಾಗಿದೆ.