ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಮಡಿಕೇರಿ, ಡಿ. 27: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾ. 29 ರಂದು ಬೆಳಿಗ್ಗೆ 10.30 ಗಂಟೆಗೆ ವಿಶ್ವಮಾನವ
ವೀರಾಜಪೇಟೆಗೆ ನೂತನ ತಹಶೀಲ್ದಾರ್ಮಡಿಕೇರಿ, ಡಿ. 27: ವೀರಾಜಪೇಟೆ ತಾಲೂಕು ನೂತನ ತಹಶೀಲ್ದಾರ್ ಆಗಿ ಎನ್.ಎ. ಕುಂಞ ಅಹ್ಮದ್ ಅವರನ್ನು ನೇಮಕ ಮಾಡಲಾಗಿದೆ. ಕುಂಞ ಅಹ್ಮದ್ ಈ ಹಿಂದೆ ಸುಳ್ಯ ತಹಶೀಲ್ದಾರ್
ಜಿಲ್ಲೆಯ ಜನತೆಗೆ ಹರ್ಷ ನೀಡಿದ ಕಂಕಣ ಗ್ರಹಣ ದರ್ಶನಮಡಿಕೇರಿ, ಡಿ. 26: ಕಳೆದ ಕೆಲವು ದಿನಗಳಿಂದ ಕಾತರತೆಯಿಂದ ಕಾಯುತ್ತಿದ್ದ ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ಸ್ಪಷ್ಟ ಗೋಚರವಾಯಿತು. ಸಾಮಾನ್ಯವಾಗಿ ಬೆಳಗಿನ
ಹುಲಿ ದಾಳಿಗೆ ಹಸು ಬಲಿ*ಗೋಣಿಕೊಪ್ಪಲು, ಡಿ. 26: ತಿತಿಮತಿ ಗ್ರಾಮದ ನೊಕ್ಯ ಎಡತೊರೆಯಲ್ಲಿ ಹುಲಿ ದಾಳಿಗೆ ಹಸು ಬಲಿಯಾದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಚೆಪ್ಪುಡೀರ ರಾಜ ಮಾದಯ್ಯ ಅವರ ಗದ್ದೆಯಲ್ಲಿ
ಯುವ ಪ್ರತಿಭೆ ಬಾರಿಕೆ ಜೀವಿತ ಹಾಕಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಕೊಡಗಿನ ಯುವ ಕ್ರೀಡಾಪ್ರತಿಭೆ ಬಾರಿಕೆ ಜೀವಿತ. 15 ವರ್ಷದ ಬಾಲಕಿ ರಾಜ್ಯಮಟ್ಟದ ಮಹಿಳೆಯರ ಸಬ್ ಜ್ಯೂನಿಯರ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆದ