ದಶಕಗಳ ಸಮಸ್ಯೆಯಿಂದ ಹೊಳೆಬದಿ ನಿವಾಸಿಗಳಿಗೆ ಮುಕ್ತಿ

*ಸಿದ್ದಾಪುರ, ಮಾ. 6: ಅದು ಹಲವು ದಶಕಗಳ ಸಮಸ್ಯೆ, ಹೊಳೆ ಬದಿ ನಿವಾಸಿಗಳ ಆತಂಕ ನೀರಿನಷ್ಟು ಸುಲಭವಾಗಿ ಸರಿದು ಹೋಗುವಂತಿರಲಿಲ್ಲ. ಮಳೆಗಾಲ ಬಂತೆಂದರೆ ಜೀವಭಯ ಇವರನ್ನು ಕಾಡುತ್ತದೆ,