ಪಿಂಚಣಿ ಆದೇಶ ಪತ್ರ ವಿತರಣೆ

ಮಡಿಕೇರಿ, ಜ. 24: ನಗರದ ನಾಡ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವು ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶವನ್ನು ನೀಡಿದರು. ಮಡಿಕೇರಿ

ಟೀಮ್ ಮ್ಯಾಕ್ಸ್‍ವೆಲ್‍ಗೆ ಕ್ರಿಕೆಟ್ ಕಪ್

ಆಲೂರು-ಸಿದ್ದಾಪುರ, ಜ. 24: ಆಲೂರು-ಸಿದ್ದಾಪುರ ಕೂರ್ಗ್ ಹಂಟರ್ಸ್ ಕ್ರಿಕೆಟರ್ಸ್ ಕ್ಲಬ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಲೂರು-ಸಿದ್ದಾಪುರ ಗ್ರಾಮೀಣ ಮಿನಿ ಕ್ರೀಡಾಂಗಣದಲ್ಲಿ ನಡೆದ 4ನೇ ವರ್ಷದ ಕೂರ್ಗ್