ಗೋಣಿಕೊಪ್ಪಲು, ಜು. 25: ಬಲ್ಯಮುಂಡೂರು ಗ್ರಾಮ ಪಂಚಾಯ್ತಿಯ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯ್ತಿ ಅಧ್ಯಕ್ಷರಾದ ಚಿಂಡಮಾಡ ಕುಶಿಕುಮಾರ್ ಅಧ್ಯಕ್ಷತೆಯಲ್ಲಿ ತಾ.30ರಂದು ಬೆಳಿಗ್ಗೆ 11 ಗಂಟೆಗೆ ತೂಚಮಕೇರಿ ಗ್ರಾಮದ ಮಹಾದೇವರ ದವಸ ಭಂಡಾರ ಭವನದಲ್ಲಿ ನಡೆಯಲಿದೆ.