ಸಾಧಕರಿಗೆ ಗೌರವ ಸಮರ್ಪಣೆಕುಶಾಲನಗರ, ಜು. 25: ಗುರುಕುಲ ಎಜ್ಯುಕೇಶನಲ್ ಆಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಗುರುಕುಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಮಾರ್ಮಿಕ ಅಂತ್ಯ ಹಾಡುತ್ತಿದೆ ಕೂಡ್ಲೂರು ಪ್ರಾಥಮಿಕ ಶಾಲೆ*ಸಿದ್ದಾಪುರ, ಜು. 25: ರಾಜ್ಯ ಮತ್ತು ಕೇಂದ್ರ ಸರ್ಕಾರ ಗ್ರಾಮಾಂತರ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ವಿವಿಧ ಆತಂಕದ ನಡುವೆ ಗುಮ್ಮನಕೊಲ್ಲಿ ಶಾಲೆ ಮಕ್ಕಳು ಶಿಕ್ಷಕರುಮಡಿಕೇರಿ, ಜು. 25: ಮೂರು ದಶಕಗಳ ಹಿಂದೆ ದಾನಿಗಳು ನೀಡಿರುವ ನಿವೇಶನದಲ್ಲಿ ಸರಕಾರದಿಂದ ಕಟ್ಟಡವನ್ನು ನಿರ್ಮಿಸುವದರೊಂದಿಗೆ ಆರಂಭಗೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ರಸ್ತೆಯೋ ಕೆಸರು ಗದ್ದೆಯೋ...!*ಸಿದ್ದಾಪುರ, ಜು. 25: ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಕುಶಾಲನಗರಕ್ಕೆ ಸಾಗುವ ಕಾನನಕಾಡು ಅಂಚೆ ಕಚೇರಿ ಸಮೀಪವಿರುವ ಅಡ್ಡ ರಸ್ತೆಯೊಂದು ಕೆಸರುಮಯವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣವಾಗಿರುವ ದುಬಾರೆ, ಕುಶಾಲನಗರಕ್ಕೆ ಉಪ ನಾಲೆಗೆ ನೀರು ಹರಿಸಲು ಆಗ್ರಹಕೂಡಿಗೆ, ಜು. 25: ದನ-ಕರುಗಳಿಗೆ ಕುಡಿಯಲು, ಕೆರೆ-ಕಟ್ಟೆಗಳು ತುಂಬಲು ನೀರನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾವೇರಿ ನೀರಾವರಿ ಮಹಾಮಂಡಲದ ಮಹಾಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಹಾರಂಗಿ ಅಣೆಕಟ್ಟೆಯಿಂದ
ಸಾಧಕರಿಗೆ ಗೌರವ ಸಮರ್ಪಣೆಕುಶಾಲನಗರ, ಜು. 25: ಗುರುಕುಲ ಎಜ್ಯುಕೇಶನಲ್ ಆಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಗುರುಕುಲ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ
ಮಾರ್ಮಿಕ ಅಂತ್ಯ ಹಾಡುತ್ತಿದೆ ಕೂಡ್ಲೂರು ಪ್ರಾಥಮಿಕ ಶಾಲೆ*ಸಿದ್ದಾಪುರ, ಜು. 25: ರಾಜ್ಯ ಮತ್ತು ಕೇಂದ್ರ ಸರ್ಕಾರ ಗ್ರಾಮಾಂತರ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿ ಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ವಿವಿಧ
ಆತಂಕದ ನಡುವೆ ಗುಮ್ಮನಕೊಲ್ಲಿ ಶಾಲೆ ಮಕ್ಕಳು ಶಿಕ್ಷಕರುಮಡಿಕೇರಿ, ಜು. 25: ಮೂರು ದಶಕಗಳ ಹಿಂದೆ ದಾನಿಗಳು ನೀಡಿರುವ ನಿವೇಶನದಲ್ಲಿ ಸರಕಾರದಿಂದ ಕಟ್ಟಡವನ್ನು ನಿರ್ಮಿಸುವದರೊಂದಿಗೆ ಆರಂಭಗೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇಂದು ತ್ರಿಶಂಕು ಸ್ಥಿತಿಯಲ್ಲಿದೆ.
ರಸ್ತೆಯೋ ಕೆಸರು ಗದ್ದೆಯೋ...!*ಸಿದ್ದಾಪುರ, ಜು. 25: ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ಕುಶಾಲನಗರಕ್ಕೆ ಸಾಗುವ ಕಾನನಕಾಡು ಅಂಚೆ ಕಚೇರಿ ಸಮೀಪವಿರುವ ಅಡ್ಡ ರಸ್ತೆಯೊಂದು ಕೆಸರುಮಯವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣವಾಗಿರುವ ದುಬಾರೆ, ಕುಶಾಲನಗರಕ್ಕೆ
ಉಪ ನಾಲೆಗೆ ನೀರು ಹರಿಸಲು ಆಗ್ರಹಕೂಡಿಗೆ, ಜು. 25: ದನ-ಕರುಗಳಿಗೆ ಕುಡಿಯಲು, ಕೆರೆ-ಕಟ್ಟೆಗಳು ತುಂಬಲು ನೀರನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾವೇರಿ ನೀರಾವರಿ ಮಹಾಮಂಡಲದ ಮಹಾಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಹಾರಂಗಿ ಅಣೆಕಟ್ಟೆಯಿಂದ