ಅಮ್ಮತ್ತಿ, ಜು. 25: ಅಮ್ಮತ್ತಿಯಲ್ಲಿ ನೂತವಾಗಿ ಲೋಕಾರ್ಪಣೆ ಗೊಂಡಿರುವ ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತಿದ್ದು, ಇದರ ಮುಂದುವರೆದ ಭಾಗವಾಗಿ ತಾ. 27ರಂದು ಅಮ್ಮತ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ “ಸ್ವಚ್ಚತೆಯಲ್ಲಿ ಯುವ ಪೀಳಿಗೆಯ ಪಾತ್ರ” ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ.