ಕೋಟೆಯ ಎಲ್ಲ ಕಚೇರಿಗಳ ತೆರವಿಗೆ ಜಿಲ್ಲಾಡಳಿತ ನಿರ್ದೇಶನ

ಮಡಿಕೇರಿ, ಜು. 28: ಭಾರತೀಯ ಪುರಾತತ್ವ ಇಲಾಖೆಯಿಂದ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೋಟೆ ಆವರಣದೊಳಗಿನ ಎಲ್ಲ ಕಚೇರಿ ಗಳನ್ನು ತೆರವುಗೊಳಿಸುವ ದಿಸೆಯಲ್ಲಿ; ಈಗಾಗಲೇ ಸಂಬಂಧಿ ಸಿದ

ಮತ್ತೆ 14 ಶಾಸಕರನ್ನು ಅನಹರ್Àಗೊಳಿಸಿದ ವಿಧಾನಸಭಾಧ್ಯಕ್ಷರು

ಬೆಂಗಳೂರ, ಜು. 28: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡು; ರಾಜೀನಾಮೆ ಸಲ್ಲಿಸುವ ಮೂಲಕ ಮುಂಬೈನಲ್ಲಿ ಬೀಡು ಬಿಟ್ಟಿರುವ 14 ಮಂದಿ ಕರ್ನಾಟಕ ವಿಧಾನಸಭೆಯ

ಉಚಿತ ಕೌಶಲ್ಯ ತರಬೇತಿ

ಮಡಿಕೇರಿ, ಜು. 28: ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉಚಿತವಾಗಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ

‘ರೋಟರಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವಂತಹ ಜಾಗತಿಕ ಸಂಸ್ಥೆ’

ಶನಿವಾರಸಂತೆ, ಜು. 28: ರೋಟರಿ ಸಾಮಾಜಿಕ ಜವಾಬ್ದಾರಿ ಯನ್ನು ಹೆಚ್ಚಿಸುವಂತಹ ಜಾಗತಿಕ ಸಂಸ್ಥೆಯಾಗಿದೆ ಎಂದು ರೋಟರಿ ವಲಯ 6ರ ಮಾಜಿ ಸಹಾಯಕ ಗÀವರ್ನರ್ ಸದಾನಂದ್ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆ