ಕೊರೊನಾ ಆತಂಕದ ನಡುವೆಯೂ ಗುಂಪಾಗಿ ತೆರಳುತ್ತಿರುವ ಕೂಲಿಕಾರ್ಮಿಕರುಸೋಮವಾರಪೇಟೆ, ಮಾ.28: ಕೊರೊನಾ ಮಹಾಮಾರಿಯ ವೇಗಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಸರ್ಕಾರ ಹಲವಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ಸಹ ಕೆಲ ಕಾಫಿ ತೋಟಗಳ ಮಾಲೀಕರು ಸರ್ಕಾರದ ಆದೇಶಗಳನ್ನು ಗಾಳಿಗೆ
ಹಿಂಗಾದರೆ ಮುಂದಿನ ಜೀವನ ಹೆಂಗೆ...?ಮನುಷ್ಯನನ್ನು ಕೊಲ್ಲುವ ಮಾರಕ ಕೊರೊನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ಸಮರ ಸಾರಿದ ನಂತರ ಗ್ರಾಮೀಣ ಪ್ರದೇಶಗಳು ಸೇರಿದಂತೆ ನಗರ ಹಾಗೂ ಪಟ್ಟಣ
ರಾಜಾಜ್ಞೆ ಪಾಲನೆಯೊಂದಿಗೆ ದೇವರಿಗೆ ಪ್ರಾರ್ಥಿಸೋಣ ಪ್ರಸ್ತುತ ನಾವು ನಮ್ಮ ರಾಜ್ಯದಲ್ಲಿ, ದೇಶದಲ್ಲಿ, ವಿಶ್ವದಲ್ಲೇ ಬಂದಿರುವ ದೊಡ್ಡ ಆಪತ್ತು, ಕೆಟ್ಟ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಚಿಂತನೆಗಳನ್ನು ನಡೆಸಬೇಕಾಗಿದೆ. ಕೊರೊನಾ ಎಂಬ ವೈರಸ್ ಮನುಕುಲವನ್ನೇ ಅಲ್ಲಾಡಿಸಿದ್ದು;
ನೆಲ್ಲಿಹುದಿಕೇರಿಯಲ್ಲಿ ನಿಗಾ*ಸಿದ್ದಾಪುರ, ಮಾ. 28: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ನಿಗಾವಹಿಸಿದೆ. ಈ ನಡುವೆ ದುಬೈ ಭಾಗದಲ್ಲಿ ಹೆಚ್ಚಾಗಿ ವೃತ್ತಿಯಲ್ಲಿ ತೊಡಗಿರುವ ನೆಲ್ಲಿಹುದಿಕೇರಿ ನಿವಾಸಿಗಳ ಮೇಲೂ
ಕೊರೊನಾ ತಡೆಗೆ ನೋಡಲ್ ಅಧಿಕಾರಿಗಳ ನೇಮಕಮಡಿಕೇರಿ, ಮಾ. 28: ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತ ಪ್ರಕರಣ 1 ಪತ್ತೆಯಾಗಿದ್ದು ಮತ್ತು ವೈರಸ್ ಹರಡದಂತೆ ಅವಲೋಕನೆಗೆ ಪಟ್ಟಿ ಮಾಡಲ್ಪಟ್ಟವರು ಮತ್ತು ಕೆಲವು ಶಂಕಿತ ಪ್ರಕರಣಗಳನ್ನು