ಕಾಡಾನೆ ಧಾಳಿ : ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ

ಆಲೂರುಸಿದ್ದಾಪುರ, ಫೆ. 4: ಮಾಲಂಬಿ ಗ್ರಾಮದ ಕೂಡುರಸ್ತೆಯಲ್ಲಿ ಒಂದೆರೆಡು ದಿನಗಳಿಂದ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ರೈತರ ತೋಟ ಹೊಲಗಳಿಗೆ ನುಗ್ಗಿ ಕೃಷಿ ಫಸಲನ್ನು ನಾಶಗೊಳಿಸುತ್ತಿದೆ.

ಕಾಡುಕುರಿ ಮರಿ ರಕ್ಷಣೆ

ಸಿದ್ದಾಪುರ, ಫೆ. 4: ಕಾಡು ಕುರಿ ಮರಿಯೊಂದು ತನ್ನ ತಾಯಿಯಿಂದ ಬೇರ್ಪಟ್ಟು ಕಾಫಿ ತೋಟದಲ್ಲಿ ಕಾಣಿಸಿಕೊಂಡಿದನ್ನು ಅರಣ್ಯ ಇಲಾಖಾಧಿಕಾರಿಗಳು ರಕ್ಷಿಸಿದ್ದಾರೆ. ಚೆಟ್ಟಳ್ಳಿ ಗ್ರಾಮದ ಕೊಂಗೆಟ್ಟೀರ ದಿ. ಪೂವಯ್ಯ ಎಂಬವರ