ಸಹಕಾರ ಸಚಿವರಿಂದ ಸುತ್ತೋಲೆ ಪರಿಷ್ಕರಿಸುವ ಭರವಸೆಮಡಿಕೇರಿ, ಏ. 14: ಶೂನ್ಯ ಬಡ್ಡಿದರದ ಬೆಳೆ ಸಾಲ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಹಕಾರ ಇಲಾಖೆ ಮೂಲಕ ಮಾರ್ಚ್ 30 ರಂದು ಹೊರಡಿಸಿರುವ ಹೊಸ ಸುತ್ತೋಲೆಯನ್ನು
ದಾಖಲಾತಿ ಕೊರತೆಯಿಂದ ಗಡಿಯಿಂದ ಮೃತ ಶರೀರ ವಾಪಸ್ಗೋಣಿಕೊಪ್ಪಲು, ಏ. 14: ಸೂಕ್ತ ದಾಖಲಾತಿ ಇಲ್ಲದ ಕಾರಣ ಮರಣ ಹೊಂದಿದ ವ್ಯಕ್ತಿಯ ಮೃತ ಶರೀರವನ್ನು ಗಡಿ ದಾಟಿಸಲು ಪೆÇಲೀಸರು ನಿರಾಕರಿಸಿದ ಘಟನೆ ಇಂದು ಆನೆಚೌಕೂರು ಗೇಟ್‍ನಲ್ಲಿ
ಅಕ್ರಮ ಮದ್ಯ ಮಾರಾಟ: ಅಧಿಕಾರಿಗಳ ದಾಳಿಕೂಡಿಗೆ, ಏ. 14: ಸುಂದರನಗರದ ಮದ್ಯದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಅಬಕಾರಿ ತಂಡ ಮದ್ಯದಂಗಡಿ ಮೇಲೆ ದಾಳಿ ನಡೆಸಿದ ಘಟನೆ
ಟೌನ್ ಬ್ಯಾಂಕ್ನಿಂದ ಮುಖ್ಯಮಂತ್ರಿ ನಿಧಿಗೆ ಕೊಡುಗೆಗೋಣಿಕೊಪ್ಪಲು, ಏ. 14: ಕೋವಿಡ್-19 ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ಪೊನ್ನಂಪೇಟೆಯ ಟೌನ್ ಕೋ ಆಪರೇಟಿವ್ ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಚೆರಿಯಪಂಡ ಉಮೇಶ್ ಹಾಗೂ ನಿರ್ದೇಶಕರು
ಕೊಡಗಿನ ಗಡಿಯಾಚೆ ದೇಶದಲ್ಲಿ ಅಗತ್ಯ ವಸ್ತುಗಳು ಸಾಕಷ್ಟಿದೆ ನವದೆಹಲಿ, ಏ. 14: ಆಹಾರ, ಔಷಧಿ ಸೇರಿದಂತೆ ಇತರ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ ಎಂದು ಕೇಂದ್ರ