ತಣಿವು ಪೆಟ್ಟಿಗೆಗೆ ಆಹಾರ ನಿಧಿಗೆ ನೆರವಿನ ಮಹಾಪೂರ...ಮಡಿಕೇರಿ, ಎ. 17: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದ್ದು; ಕೊಡಗು ಜಿಲ್ಲೆಯಲ್ಲೂ ಮುಂದು ವರೆದಿದೆ. ಲಾಕ್‍ಡೌನ್ ಇರುವ ದರಿಂದ ಸಂಕಷ್ಟಕ್ಕೊಳ ಗಾದವರ ನೆರವಿಗೆ ಧಾವಿಸಲು
ಸಂಕಷ್ಟ ನಿಭಾಯಿಸುತ್ತಿರುವ ಮಂದಿಗೆ ಕೊಡವ ಸಮಾಜ ಸ್ಪಂದನಮಡಿಕೇರಿ, ಏ. 17: ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿರುವ ಹಲವು ಮಂದಿಗೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಉಚಿತವಾಗಿ
ಅನುಮತಿ ರಹಿತ ಆಗಮಿಸಿದ ವಾಹನಗಳಿಗೆ ದಂಡಮಡಿಕೇರಿ, ಏ. 17: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪುರಸಭೆಯ ವ್ಯಾಪ್ತಿಯಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ ಹೊಂದಿರುವ ಎರಡು ವಾಹನಗಳು, ನಿಯಮ ಬಾಹಿರವಾಗಿ ಕೊಡಗಿಗೆ ಆಗಮಿಸಿರುವ ಸುಳಿವಿನ ಮೇರೆಗೆ,
ಕೂಡಿಗೆಯಲ್ಲಿ ತೆರೆಯದ ಮಾಂಸದಂಗಡಿಕೂಡಿಗೆ, ಏ. 17 : ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಪರ - ವಿರೋಧದಿಂದಾಗಿ ಇಂದು ಕೋಳಿ ಮಾಂಸದ ಅಂಗಡಿಗಳು ತೆರೆಯದೆ ಮಾಂಸ ಪ್ರಿಯರು ಮತ್ತೆ ನಿರಾಶೆ
ಕೊಡಗಿನ ಗಡಿಯಾಚೆ ಕೆಲಸದಿಂದ ವಜಾಗೊಳಿಸದಂತೆ ಸೂಚನೆ ಬೆಂಗಳೂರು, ಏ. 17: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬೇಡಿ. ಬೇಕಾದರೆ ಅವರ ಸಂಬಳ ಕಡಿತಮಾಡಿ ಎಂದು ರಾಜ್ಯ ಸರ್ಕಾರ ಮಾಹಿತಿ ತಂತ್ರಜ್ಞಾನ