ಶನಿವಾರಸಂತೆಯಲ್ಲಿ ಕಾಂಗ್ರೆಸ್ ಜಾಥಾ

ಶನಿವಾರಸಂತೆ, ಏ. 10: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಜೆ.ಡಿ.ಎಸ್. ಶನಿವಾರ ಸಂತೆ ಹೋಬಳಿ ಮುಖಂಡರುಗಳು ಜಂಟಿಯಾಗಿ ಹಮ್ಮಿಕೊಂಡಿರುವ ಮೋದಿ ಯುವಜನ ವಿರೋಧಿ ವಾಹನ ಜಾಥಾ