ಮಡಿಕೇರಿ, ಏ. 11: ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಕ್ಕಂದೂರು ವಲಯ ಅಧ್ಯಕ್ಷರಾಗಿ ಕೆ.ಎಸ್. ಪ್ರದೀಪ್ ನೇಮಕಗೊಂಡಿದ್ದಾರೆ.