ಭೀಕರ ರಸ್ತೆ ಅಪಘಾತ : ಮಹಿಳೆ ಸಾವು

ಗೋಣಿಕೊಪ್ಪಲು, ಏ. 18; ಬೆಂಗಳೂರಿನ ಬಂಧುವೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಶ್ರೀರಂಗಪಟ್ಟಣದ ಸಮೀಪ ಬಾಬು ರಾಯನಕೊಪ್ಪಲು ಎಂಬಲ್ಲಿ ಮಾರುತಿ ಓಮ್ನಿ ಮತ್ತು ಟಿಪ್ಪರ್ ನಡುವೆ