ಲೋಕಸಭಾ ಚುನಾವಣಾ ಕಾವು ಒಂದೆಡೆಯಾದರೆ ಮಡಿಕೇರಿಯ ಮಹಾತ್ಮಾಗಾಂಧಿ ರಸ್ತೆಯಲ್ಲಿ ವಾಹನ ದಟ್ಟಣೆಯೊಂದಿಗೆ ಸಂಜೆ ವೇಳೆ ರಾಜಾಸೀಟು ಆವರಣ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ಚಿತ್ರ: ಲಕ್ಷ್ಮೀಶ್