ವಿಶ್ವಕರ್ಮ ಸಮಾಜ ಸೇವಾ ಸಂಘದಿAದ ಋಗುಪಾಕರ್ಮ

ಮಡಿಕೇರಿ ಆ.೨೭: ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ ಮಡಿಕೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಋಗುಪಾಕರ್ಮ ಹೋಮ ಹಾಗೂ ಯಜ್ಞೋಪವೀತಧಾರಣ ವಿಧಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ

ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ‘ಕೈಲ್ ಪೊಳ್ದ್’ ಧಾರೆ ಪೂಜೆ

ಚೆಟ್ಟಳ್ಳಿ, ಆ. ೨೭: ಕೊಡಗಿನ ಸಾಂಪ್ರದಾಯಿಕ ಕೈಲ್ ಪೊಳ್ದ್ ಹಬ್ಬದ ಮುಂಚಿತವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದಲ್ಲಿ ಕೈಲ್ ಪೊಳ್ದ್ ಧಾರೆ ಪೂಜೆ ಸಂಪ್ರದಾಯ ಬದ್ಧವಾಗಿ

ಮೃತರ ವಾರಿಸುದಾರರ ಗಮನಕ್ಕೆ

ಮಡಿಕೇರಿ, ಆ. ೨೭: ಮಡಿಕೇರಿ-ಮೈಸೂರು ರಸ್ತೆಯ ಚೈನ್ ಗೇಟ್ ಬಳಿಯ ಬಸ್ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಅಸ್ವಸ್ಥನಾಗಿದ್ದು, ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ತಾ.೧೯ ರಂದು ದಾಖಲಿಸಲಾಗಿತ್ತು. ಚಿಕಿತ್ಸೆ

ಜಿಲ್ಲೆಯಾದ್ಯಂತ ಸಂಭ್ರಮದ ತಿರು ಓಣಂ ಆಚರಣೆ

ಮಡಿಕೇರಿ, ಆ. ೨೬: ಹಿಂದೂ ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾದ ತಿರು ಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿAದ ಆಚರಿಸಲಾಯಿತು. ಕಳೆದ ಹತ್ತು ದಿನಗಳಿಂದ ಮನೆಯ ಮುಂದೆ ಹೂವಿನ ರಂಗೋಲಿ(ಪೂಕಳA)