ನೃತ್ಯದಲ್ಲಿ ಪ್ರಶಸ್ತಿ ಪೆÇನ್ನಂಪೇಟೆ, ಮೇ 22: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡಮಿ ವತಿಯಿಂದ ಆಯೋಜಿಸಲಾಗಿದ್ದ 2 ನೇ ಆನ್ ಲೈನ್ ಡ್ಯಾನ್ಸ್ ಕಾಂಪಿಟೇಷನ್‍ನಲ್ಲಿ ಬಿ.ಎ. ಪ್ರೇಕ್ಷ ಬೆಸ್ಟ್ ಪರ್ಫಾರ್ಮೆನ್ಸ್ ಡ್ಯಾನ್ಸರ್
ಈದ್ ಆಹಾರ ಕಿಟ್ ವಿತರಣೆವೀರಾಜಪೇಟೆ, ಮೇ 22: ಕಷ್ಟದಲ್ಲಿರುವ ಬಡ ವರ್ಗಗಳನ್ನು ಗುರುತಿಸಿ ಧಾನ ಮಾಡುವುದು ದೇವರ ಮೆಚ್ಚುವ ಕೆಲಸವಾಗಿದೆ ಎಂದು ಎ.ಐ.ಕೆ.ಎಂ.ಸಿ.ಸಿ. ಕೊಡಗು ಜಿಲ್ಲಾ ಸಂಚಾಲಕ ಷಂಶುದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದರು. ಅಖಿಲ
ದಲಿತ ಸಂಘರ್ಷ ಸಮಿತಿಯಿಂದ ಕಿಟ್ ವಿತರಣೆಮಡಿಕೇರಿ, ಮೇ 22: ಕುಶಾಲನಗರದ ತ್ಯಾಗತ್ತೂರು ಗಿರಿಜನ ಹಾಡಿಯ 40 ಕುಟುಂಬಗಳಿಗೆ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕ
ಶನಿವಾರಸಂತೆಯಲ್ಲಿ ಶಾಂತಿ ಸಭೆಶನಿವಾರಸಂತೆ, ಮೇ 22: ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಬಗ್ಗೆ ಶಾಂತಿ ಸಭೆಯ ಅಧ್ಯಕ್ಷತೆಯನ್ನು ಡಿವೈಎಸ್ಪಿ ಶೈಲೇಂದ್ರ ಅವರು ವಹಿಸಿ ಮಾತನಾಡಿದರು. ಕೊಡಗು ಜಿಲ್ಲೆ ಕೊರೊನಾ
ಧರಣಿ ಕೂರುವೆ... ಮಡಿಕೇರಿ, ಮೇ 22: ಮಾನ್ಯ ಸಚಿವರೇ.., ‘ಶಂಖದಿಂದ ಬಂದರೆ ಮಾತ್ರ ತೀರ್ಥ’ ಎಂಬ ಮಾತಿದೆ, ನಮ್ಮೂರಿಗೆ ತೆರಳುವ ಹಟ್ಟಿ - ಹಮ್ಮಿಯಾಲ ಮಾರ್ಗದ ಮೂರು ಸೇತುವೆಗಳ ಅಡಿ,