ಆಧುನಿಕ ತಂತ್ರಜ್ಞಾನ ಬಳಸಲು ಕೃಷಿಕರಿಗೆ ಸಲಹೆ

ಗೋಣಿಕೊಪ್ಪ ವರದಿ, ಮಾ. 12 ; ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮುಂದುವರಿಯಬೇಕು ಎಂದು ಕೃಷಿ ತಜ್ಞರು ಕೃಷಿಕರಿಗೆ ಸಲಹೆ ನೀಡಿದರು. ಅತ್ತೂರು ಗ್ರಾಮದಲ್ಲಿರುವ ಗೋಣಿಕೊಪ್ಪ ಕೃಷಿ ವಿಜ್ಞಾನ

ಡಿ.ಕೆ.ಶಿವಕುಮಾರ್ ಆಯ್ಕೆ : ಕಾಂಗ್ರೆಸ್ ಸಂಭ್ರಮಾಚರಣೆ

ಮಡಿಕೇರಿ, ಮಾ. 12 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಭ್ರಮಾಚರಣೆ ನಡೆಸಿತು. ನಗರದ ಜಿಲ್ಲಾ

ರಕ್ತದಾನದಿಂದ ಶಾರೀರಿಕ ಉತ್ಸಾಹ ಇಮ್ಮಡಿ; ಅನೂಪ್ ಮಾದಪ್ಪ

ಮಡಿಕೇರಿ, ಮಾ. 12: ರಕ್ತದಾನ ಮಾಡುವುದರಿಂದ ಶರೀರದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಯಾಗಿ ಲವಲವಿಕೆ, ಉತ್ಸಾಹ ಇಮ್ಮಡಿಸುವುದಲ್ಲದೆ, ಇನ್ನೊಂದೆಡೆ ನಾವು ನೀಡಿದ ರಕ್ತವು ಮೂರು ಜೀವಗಳನ್ನು ಉಳಿಸಲು ನೆರವಾಗುತ್ತದೆ

ವಿ. ಬಾಡಗ ದವಸ ಭಂಡಾರಕ್ಕೆ ಆಯ್ಕೆ

ಮಡಿಕೇರಿ, ಮಾ. 12: ವಿ ಬಾಡಗ ಧವಸ ಭಂಡಾರದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಮ್ಮಣಿಚಂಡ ರಂಜು ಹಾಗೂ ಉಪಾಧ್ಯಕ್ಷರಾಗಿ ಕೊಂಗಾಂಡ ಅಚ್ಚಯ್ಯ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಕುಪ್ಪಂಡ ಮೋಹನ್, ಕೋಲತಂಡ ಪಿ