ಪೆÇನ್ನಂಪೇಟೆ, ಮೇ 22: ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡಮಿ ವತಿಯಿಂದ ಆಯೋಜಿಸಲಾಗಿದ್ದ 2 ನೇ ಆನ್ ಲೈನ್ ಡ್ಯಾನ್ಸ್ ಕಾಂಪಿಟೇಷನ್ನಲ್ಲಿ ಬಿ.ಎ. ಪ್ರೇಕ್ಷ ಬೆಸ್ಟ್ ಪರ್ಫಾರ್ಮೆನ್ಸ್ ಡ್ಯಾನ್ಸರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಕೆ ಪೆÇನ್ನಂಪೇಟೆ ಸಮೀಪದ ಮುಗುಟಗೇರಿಯ ಅಶೋಕ್ ಭಟ್ ಮತ್ತು ವಿದ್ಯಾಶ್ರೀ ದಂಪತಿಗಳ ಪುತ್ರಿ.